About Ideas Manufacturing Mysore Private Limited, Mysuru.
ಐಡಿಯಾಸ್ ಮ್ಯಾನುಫ್ಯಾಕ್ಚರಿಂಗ್ ಮೈಸೂರು ಪ್ರೈವೇಟ್ ಲಿಮಿಟೆಡ್ ಬಗ್ಗೆ
We produly support MAKE IN INDIA initiative ನವು ಹೆಮ್ಮೆಯಂದ ಭಾರತದಲ್ಲಿ ತಯಾರಿಸುವುದನ್ನು ಬೆಂಬಲಿಸುತ್ತೇವೆ!
Ideas Manufacturing Mysore Private Limited was incorporated under Companies Act 1956 in the year 2012. Our focus is to manufacture high quality, high technology products developed by us for ourselves and third parties. We also have an agenda to be the development and manufacturing backbone and support system for the local Startup and Technology Ecosystem in and around Mysuru, Karnataka.

Since 2012 we have developed and manufactured high tech products for many companies.

ಐಡಿಯಾಸ್ ಮ್ಯಾನುಫ್ಯಾಕ್ಚರಿಂಗ್ ಮೈಸೂರು ಪ್ರೈವೇಟ್ ಲಿಮಿಟೆಡ್ ೨೦೧೨ ನೇ ಇಸವಿಯಲ್ಲಿ ಕಂಪನೀಸ್ ಆಕ್ಟ್ ಕೆಳಗೆ ಸ್ಥಾಪಿಸಲಾಯಿತು. ನಮ್ಮ ಧ್ಯೇಯ ಅತ್ಯುತ್ತಮ ಗುಣಮಟ್ಟವುಳ್ಳ ಹಾಗೂ ಉನ್ನತ ತಂತ್ರಜ್ಞಾನವುಳ್ಳ ಪ್ರಾಡಕ್ಟ್ ಗಳನ್ನು ತಯಾರಿಸುವುದು. ನಮ್ಮ ಇನ್ನೊಂದು ಗುರಿ, ಪ್ರಾಡಕ್ಟ್ ಮತ್ತು ತಂತ್ರಜ್ಞಾನದ ಅಭಿವೃದ್ಧಿ ಹಾಗು ಉತ್ಪಾದನೆ ಮತ್ತು ಮೈಸೂರು ಹಾಗೂ ಸುತ್ತ ಮುತ್ತಲಿನ ಸ್ಟಾರ್ಟಪ್ ಹಾಗು ತಂತ್ರಜ್ಞಾನ ವ್ಯವಸ್ಥೆಗೆ ಬೆನ್ನೆಲುಬಾಗಿ ನಿಲ್ಲುವುದು.

೨೦೧೨ ರಿಂದ ನಾವು ಹಲವಾರು ಕಂಪನಿಗಳಿಗೆ ಉನ್ನತ ತಂತ್ರಜ್ಞಾನದ ಪ್ರಾಡಕ್ಟ್ ಗಳನ್ನು ಮಾಡಿಕೊಟ್ಟಿದ್ದೇವೆ.

Starup Recognition Certificate by DPIIT, Ministry of Commerce and Industry, Government of India
Our company is officially recognized as a 'Startup' by DPIIT Ministry of Commerce and Industry, Government of India.

ನಮ್ಮ ಕಂಪನಿ ಭಾರತ ಸರ್ಕಾರದ ವಾಣಿಜ್ಯ ಮತ್ತು ಉದ್ಯಮ ಮಂತ್ರಾಲಯದಿಂದ "ಸ್ಟಾರ್ಟಪ್" ಎಂದು ಗುರುತಿಸಲ್ಪಟ್ಟಿದೆ.

We can be contacted through any of the means mentioned below.

ನಮ್ಮನ್ನು ಈ ಕೆಳಕಂಡ ಯಾವುದಾದರೂ ಸಂವಹನ ವಿಧಾನದಿಂದ ಸಂಪರ್ಕ ಮಾಡಬಹುದು.